ವೀಡಿಯೊ : ಕಡಲತೀರದಲ್ಲಿ ಸಿಲುಕಿಕೊಂಡಿದ್ದ ಐಷಾರಾಮಿ ಸ್ಪೋರ್ಟ್ಸ್ ಫೆರಾರಿ ಕಾರನ್ನು ಹೊರಕ್ಕೆ ಎಳೆಯಲು ಎತ್ತಿನ ಗಾಡಿಯೇ ಬೇಕಾಯ್ತು..!
ಮುಂಬೈ: ರೇವದಂಡ ಕಡಲತೀರದಲ್ಲಿ ಫೆರಾರಿ ಕಾರನ್ನು ಚಲಾಯಿಸಿ ಪ್ರವಾಸಿಗರ ಜೀವಕ್ಕೆ ಅಪಾಯ ತಂದಿರುವ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಫೆರಾರಿ ಮರಳಿನಲ್ಲಿ ಸಿಲುಕಿದ ನಂತರ ಎತ್ತಿನ ಬಂಡಿ ಅದನ್ನು ಹೊರಕ್ಕೆ ಎಳೆದುಕೊಂಡು ಹೋಗುವ ವೀಡಿಯೊ ವೈರಲ್ ಆದ ನಂತರ ರಾಯಗಢ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಡಿಸೆಂಬರ್ 28ರಂದು, ಬೆಳಿಗ್ಗೆ ಫೆರಾರಿ ನೋಂದಣಿ ಸಂಖ್ಯೆ … Continued