ಕಾರ್‌ ಮೇಲೆ ದೋಣಿ…ದೋಣಿಯಲ್ಲಿ ಶಾಸಕರು..: ರಸ್ತೆಗಳಲ್ಲಿ ನೀರು ನಿಂತು ಕೆರೆಯಂತಾಗುವುದಕ್ಕೆ ಶಾಸಕರ ವಿಭಿನ್ನ ಪ್ರತಿಭಟನೆ | ವೀಕ್ಷಿಸಿ

ಕಾನ್ಪುರ: ಕಾನ್ಪುರದಲ್ಲಿ ನಡೆದ ಪ್ರತಿಭಟನೆ ವೇಳೆ ವಿಲಕ್ಷಣ ಪ್ರದರ್ಶನದ ಮೂಲಕ ಸಮಾಜವಾದಿ ಪಕ್ಷದ ಶಾಸಕ ಅಮಿತಾಭ ವಾಜಪೇಯಿ ಅವರು ಗಮನ ಸೆಳೆದಿದ್ದಾರೆ. ಅವರು ತಮ್ಮ ಕಾರಿನ ಛಾವಣಿಗೆ ಕಟ್ಟಿದ ದೋಣಿಯ ಮೇಲೆ ಕುಳಿತು ನಗರದ ನೀರಿನ ಸಮಸ್ಯೆಯ ವಿರುದ್ಧ ಪ್ರತಿಭಟನೆ ನಡೆಸಿದರು. ಕಾನ್ಪುರದ ರಸ್ತೆಗಳಲ್ಲಿ ಪದೇ ಪದೇ ನೀರು ನಿಲ್ಲುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲು … Continued