ಅಕ್ಕ- ತಂಗಿಯನ್ನ ಒಂದೇ ಮುಹೂರ್ತದಲ್ಲಿ ವರಿಸಿದ ವರ, ಇಲ್ಲಿದೆ ಕಾರಣ
ಕೋಲಾರ: ಸಾಮಾನ್ಯವಾಗಿ ಅಕ್ಕ ತಂಗಿ ಇಬ್ಬರನ್ನೂ ಒಂದೇ ಮುಹೂರ್ತದಲ್ಲಿ ವರನೊಬ್ಬ ಮದುವೆಯಾಗುವುದು ಇತ್ತೀಚಿಗೆ ನಡೆಯುತ್ತಿಲ್ಲ. ಒಂದು ಕಾನೂನಿನ ಕಟ್ಟಳೆ ಹಾಗೂ ಮತ್ತೊಂದು ಹುಡುಗಿಯರೇ ಇಂಥದ್ದಕ್ಕೆ ಈಗ ಒಪ್ಪುವುದಿಲ್ಲ. ಆದರೆ ಎಲ್ಲರಿಗೂ ಅಚ್ಚರಿ ಎನ್ನುವಂತೆ ಇಂಥದ್ದೊಂದು ಮದುವೆ ನಡೆದಿದೆ ಎಂದು ವರದಿಯಾಗಿದೆ.ಮದುವೆ ಭಾವಚಿತ್ರ ಹಾಗೂ ಲಗ್ನಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಇದು ಕೋಲಾರ … Continued