ಮೈ ಜುಂ ಎನ್ನುವ ಅಪಘಾತದಲ್ಲಿ ಬಸ್‌ ಕೆಳಗೆ ಬಿದ್ದು ಚಕ್ರದಡಿ ತಲೆ ಸಿಲುಕಿದರೂ ಪವಾಡ ಸದೃಶವಾಗಿ ಬದುಕುಳಿದ ವ್ಯಕ್ತಿ…ಕಾರಣ ಹೆಲ್ಮೆಟ್‌ | ವೀಕ್ಷಿಸಿ

ಸುರಕ್ಷತೆಯ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲು ಸಂಚಾರ ಅಧಿಕಾರಿಗಳು ಎಚ್ಚರಿಕೆಯ ಪೋಸ್ಟ್‌ಗಳು ಮತ್ತು ವೀಡಿಯೊಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಈ ಯಾವುದೇ ಸೂಚನೆಗಳನ್ನು ಪಾಲಿಸದ ಜನರಿದ್ದರೂ, ನಿಯಮಗಳು ಮತ್ತು ಸಲಹೆಗಳನ್ನು ಪಾಲಿಸುವವರೂ ಇದ್ದಾರೆ. ನಿಯಮಗಳನ್ನು ಅನುಸರಿಸಿ ಇತ್ತೀಚೆಗೆ ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬ ತನ್ನ ಜೀವ ಉಳಿಸಿಕೊಂಡ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ. ಬೆಂಗಳೂರಿನ ಟ್ರಾಫಿಕ್ ಪೊಲೀಸ್ … Continued