ಕೋಳಿಗೆ ಅರ್ಧ ಟಿಕೆಟ್ ದರ ಕೊಟ್ಟು ಹೈದರಾಬಾದ್ನಿಂದ ಗಂಗಾವತಿಗೆ ಪ್ರಯಾಣಿಸಿದ ವ್ಯಕ್ತಿ..!
ಕೊಪ್ಪಳ: ಪ್ರಯಾಣಿಕರೊಬ್ಬರು ತನ್ನ ಕೋಳಿಗೂ ಅರ್ಧ ಟಿಕೆಟ್ ದರ ಕೊಟ್ಟು ಪ್ರಯಾಣಿಸಿದ ವಿದ್ಯಮಾನವೊಂದು ಕೊಪ್ಪಳ ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬರು ಹೈದರಾಬಾದ್ನಿಂದ ಬರುವಾಗ ಕೋಳಿಯನ್ನೂ ಕರೆದುಕೊಂಡು ಬಂದಿದ್ದರು. ಅವರು ಗಂಗಾವತಿಗೆ ಸಾಕಿದ ಕೋಳಿಗೂ 463 ರೂಪಾಯಿ ಟಿಕೆಟ್ ದರ ನೀಡಿ ಪ್ರಯಾಣಿಸಿದ್ದಾರೆ. ಸರ್ಕಾರಿ ಬಸ್ಗಳಲ್ಲಿ ಸಾಕು ಪ್ರಾಣಿಗಳಿಗೆ ಟಿಕೆಟ್ ಖರೀದಿಸುವ … Continued