ಅಯ್ಯೋ ರಾಮಾ….: ಆರ್‌ ಟಿ ಐ ಪ್ರಶ್ನೆಗೆ ಬರೋಬ್ಬರಿ 40,000 ಪುಟಗಳ ಉತ್ತರ ಪಡೆದ ವ್ಯಕ್ತಿ ; ದಾಖಲೆ ಮನೆಗೆ ಒಯ್ಯಲು ಕಾರನ್ನೇ ತರಬೇಕಾಯ್ತು…!

ಇಂದೋರ್ : ಕೋವಿಡ್‌-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 40,000 ಪುಟಗಳ ಉತ್ತರ ಪಡೆದಿದ್ದಾರೆ…! ಅವರು ಉತ್ತರದ ಪ್ರತಿ ತೆಗೆದುಕೊಳ್ಳಲು ಹೋಗಿ ವಾಪಸ್‌ ಬರುವಾಗ ಅವರ ಎಸ್‌ಯುವಿ ಕಾರ್‌ ಉತ್ತರ ನೀಡಿದ ಪುಟಗಳಿಂದ ತುಂಬಿ ಹೋಗಿತ್ತು ಎಂದು ವರದಿಯಾಗಿದೆ. ಆರ್‌ ಟಿಐ ಅರ್ಜಿಗೆ ಒಂದು … Continued