ʼಮದುವೆʼಯಾಗಲು ʼಹುಡುಗಿʼ ಬೇಕೆಂದು ವಿಶಿಷ್ಟ ಐಡಿಯಾ ಮಾಡಿದ ಯುವಕ : ಇ-ರಿಕ್ಷಾದಲ್ಲಿ ಹೋರ್ಡಿಂಗ್ ಹಾಕಿಕೊಂಡು ಓಡಾಟ…!!
ಮಧ್ಯಪ್ರದೇಶದ ದಾಮೋಹ್ನಲ್ಲಿ 29 ವರ್ಷದ ವ್ಯಕ್ತಿಯೊಬ್ಬ ತಾನು ಮದುವೆಯಾಗಲು ವಧುವನ್ನು ಹುಡುಕಲು ವಿಶಿಷ್ಟ ವಿಧಾನವನ್ನು ಅನುಸರಿಸಿದ್ದಾರೆ. ಅವರು ತಮ್ಮ ಉದ್ದೇಶ ಮತ್ತು ವೈಯಕ್ತಿಕ ವಿವರಗಳನ್ನು ಹೋರ್ಡಿಂಗ್ನಲ್ಲಿ ಪ್ರಕಟಿಸಿ ಅದನ್ನು ಇ-ರಿಕ್ಷಾದಲ್ಲಿ ಲಗತ್ತಿಸಿದ್ದಾರೆ. ದೀಪೇಂದ್ರ ರಾಥೋಡ ಎಂಬ ವ್ಯಕ್ತಿ ತಾವು ಮದುವೆಯಾಗಲು ಹುಡುಗಿ ಹುಡುಕುವುದಕ್ಕಾಗಿ ಈ ವಿಸಿಷ್ಟ ವಿಧಾನವನ್ನು ಅನುಸರಿಸಿದ್ದಾರೆ. ಅವರು ತಾವು ಮದುವೆಯಾಗಲು ಬಯಸುತ್ತಿರುವುದಾಗಿ ಹೇಳಿದ್ದಾರೆ, … Continued