ನಟ ಸೈಫ್ ಅಲಿಖಾನ್ ಮೇಲೆ ದಾಳಿ ಮಾಡಿದ ವ್ಯಕ್ತಿ ಮೊದಲೇ ಮನೆಯೊಳಗೆ ಅಡಗಿಕೊಂಡಿದ್ದನೆ…?!
ಮುಂಬೈ: ನಟ ಸೈಫ್ ಅಲಿ ಖಾನ್ ಅವರ ಮೇಲೆ ಚಾಕು ದಾಳಿ ನಡೆಯುವ ಎರಡು ಗಂಟೆಗಳ ಮೊದಲು ಸೈಫ್ ಅಲಿಖಾನ್ ಅವರ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಯಾರೊಬ್ಬರೂ ಆವರಣಕ್ಕೆ ಪ್ರವೇಶಿಸುವುದು ಕಂಡುಬಂದಿಲ್ಲ, ಅಂದರೆ ನಟನ ಮೇಲೆ ದಾಳಿ ಮಾಡಿದವರು ಮೊದಲೇ ಕಟ್ಟಡಕ್ಕೆ ಪ್ರವೇಶಿಸಿ ಕಾಯುತ್ತಿದ್ದಿರಬಹುದೇನೋ ಎಂದು ಪೊಲೀಸ್ ಮೂಲಗಳು ಉಲ್ಲೇಖಿಸಿದ ವರದಿಯೊಂದು ಹೇಳಿದೆ. ವರದಿ ಪ್ರಕಾರ, … Continued