ಬೋನಿನಲ್ಲಿದ್ದ ಸಿಂಹದ ಜೊತೆ ಚೆಲ್ಲಾಟವಾಡಲು ಹೋಗಿ ಕೈ ಬೆರಳು ಕಳೆದುಕೊಂಡ ವ್ಯಕ್ತಿ…! ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಜಮೈಕಾ: ಬೋನ್‍ನಲ್ಲಿದ್ದ ಸಿಂಹದ ಜೊತೆಗೆ ಚೆಲ್ಲಾಟವಾಡುತ್ತಿದ್ದ ವ್ಯಕ್ತಿಯೊಬ್ಬನ ಬೆರಳನ್ನು ಸಿಂಹವೊಂದು ಕಿತ್ತು ತಿಂದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜಮೈಕಾ ಮೃಗಾಲಯದ್ದು ಎಂದು ಹೇಳಲಾದ ಈ ವೀಡಿಯೊದಲ್ಲಿ ಪ್ರವಾಸಿಗನೊಬ್ಬ ಬೋನ್‍ನಲ್ಲಿದ್ದ ಸಿಂಹದ ಜೊತೆ ಆಟವಾಡಲು ಪ್ರಯತ್ನಿಸಿದ್ದಾನೆ. ಬೋನಿನ ಒಳಗೆ ಕೈ ಬೆರಳು ಹಾಕಿದ್ದಾನೆ. ಮೊದಮೊದಲು ಆರ್ಭಟಿಸುತ್ತಿದ್ದ ಸಿಂಹ ನಂತರ ಈ ವ್ಯಕ್ತಿ ಪದೇಪದೇ ಬೋನಿನೊಳಗೆ … Continued