ಅಕ್ಕ-ತಂಗಿ ಮದುವೆ ಪ್ರಕರಣಕ್ಕೆ ಟ್ವಿಸ್ಟ್: ವರ ಈಗ ಪೊಲೀಸ್ ಅತಿಥಿ.. ಆದರೆ ಕಾರಣ,,?
ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಸುಪ್ರಿಯಾ ಹಾಗೂ ಲಲಿತ ಎಂಬ ಅಕ್ಕ ತಂಗಿಯರನ್ನುಒಂದೇ ಮುಹೂರ್ತದಲ್ಲಿ ಮದುವೆಯಾಗಿದ್ದ ಉಮಾಪತಿ ಎಂಬುವವರ ನಂತರ ಈಗ ಹೊಸ ಟ್ವಿಸ್ಟ್ ಆಗಿದೆ. ವಿವಾಹ ಆದ ಕೆಲವೇ ದಿನಗಳಲ್ಲಿ ಉಪಮಾತಿ ಅವರ ಅರೆಸ್ಟ್ ಆಗಿದೆ. ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ. ಹೀಗಾಗಿ ಅಕ್ಕನಿಗೆ ಎಲ್ಲಿ ಮದುವೆಯಾಗುವುದಿಲ್ಲವೋ ಎಂದು ಯೋಚಿಸಿದ ತಂಗಿ … Continued