ಮಾಸ್ಕ್ ಧರಿಸದ್ದಕ್ಕೆ  ಜಗಳ’; ವಾಕಿಂಗ್ ಬಂದ ಮಹಿಳೆಗೆ ದೊಣ್ಣೆಯಿಂದ ಥಳಿಸಿದ ಮತ್ತೋರ್ವ ಮಹಿಳೆ.!

ಬೆಂಗಳೂರು: ಸದಾಶಿನಗರದಲ್ಲಿ ಮಾಸ್ಕ್‌ ಸರಿಯಾಗಿ ಧರಿಸದ ಮಹಿಳೆಯೊಬ್ಬರ ಮೇಲೆ ಇನ್ನೊಂದು ಮಹಿಳೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಸರಿಯಾಗಿ ಮಾಸ್ಕ್ ಹಾಕದೆ ಮಹಿಳೆಯೊಬ್ಬರು ವಾಕಿಂಗ್ ಮಾಡುತ್ತಿದ್ದರು. ಅದೇ ಸಮಯದಲ್ಲಿ ಮತ್ತೊಬ್ಬ ಮಹಿಳೆ ವಾಕಿಂಗ್​ಗೆ ಬಂದಿದ್ದರು. ಅವರು ಪಾರ್ಕ್ ಗೆ ವಾಕಿಂಗ್ ಬಂದ ಓರ್ವ ಮಹಿಳೆ ಮಾಸ್ಕನ್ನು ಸರಿಯಾಗಿ ಮೂಗಿನ ಮೇಲಿಂದ ಧರಿಸಿರಲಿಲ್ಲ ಎನ್ನಲಾಗಿದೆ. ಸರಿಯಾಗಿ ಮಾಸ್ಕ್ … Continued