ಮೆಹುಲ್ ಚೋಕ್ಸಿ ಭಾರತಕ್ಕೆ ಕರೆತರಲು ಡೊಮಿನಿಕಾದಲ್ಲಿ 8 ಸದಸ್ಯರ ಭಾರತ ತಂಡ
ನವ ದೆಹಲಿ: ಆಂಟಿಗುವಾದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಡೊಮಿನಿಕಾದಲ್ಲಿ ಬಂಧಿಯಾಗಿರುವ ಭಾರತದಿಂದ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿಯನ್ನು ವಾಪಸ್ ಕರೆತರಲು ಭಾರತದಿಂದ ಎಂಟು ಸದಸ್ಯರ ಬಹು-ಏಜೆನ್ಸಿ ತಂಡ ಡೊಮಿನಿಕಾದಲ್ಲಿದೆ. ಮೇ 28ರಂದು (ಶುಕ್ರವಾರ) ಪುಟ್ಟ ದ್ವೀಪ ರಾಷ್ಟ್ರವನ್ನು ತಲುಪಿದ ಈ ತಂಡ ನಾಳೆ ಮೆಹುಲ್ ಚೋಕ್ಸಿ ಕುರಿತ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲಿದೆ. ರಾಜಕೀಯವಾಗಿ ವಿವಾದಾಸ್ಪದವಾಗಿರುವ ಪ್ರಕರಣದಲ್ಲಿ ಡೊಮಿನಿಕನ್ … Continued