ಮಹಿಳೆಯರಿಗಿಂತ ಪುರುಷರಲ್ಲಿ ಕೊರೊನಾ ತೀವ್ರತೆ, ಸಾವಿನ ಅಪಾಯ ಹೆಚ್ಚು:ಅಧ್ಯಯನ
ಈ ಹಿಂದೆ ಹಲವಾರು ಅಧ್ಯಯನಗಳು ಪುರುಷರಿಗೆ ಕೋವಿಡ್ -19 ಸೋಂಕಿಗೆ ಹೆಚ್ಚಿನ ಅಪಾಯವಿದೆ ಮತ್ತು ಮಹಿಳೆಯರಿಗೆ ಹೋಲಿಸಿದರೆ ಸೋಂಕಿನಿಂದ ಹೆಚ್ಚು ಸಾಯುತ್ತಾರೆ ಎಂದು ಹೇಳಿವೆ. ಹಿಂದಿನ ಸಂಶೋಧನೆಗಳನ್ನು ಬೆಂಬಲಿಸುತ್ತ, ಮಿಸ್ಸೌರಿಯ ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನವು ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟವು ಪುರುಷರಲ್ಲಿ “ರೋಗದ ತೀವ್ರತೆ ಹೆಚ್ಚಿಸಲು” … Continued