ಕಾಮನ್‌ವೆಲ್ತ್ ಗೇಮ್ಸ್‌-2022: ಭಾರತಕ್ಕೆ ಬಾಕ್ಸಿಂಗ್‌, ಟ್ರಿಪಲ್ ಜಂಪ್‌ನಲ್ಲಿ ಮೂರು ಚಿನ್ನದ ಪದಕ

ನೀತು ಘಂಘಾಸ್ ಭಾನುವಾರದಂದು ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ ಬಾಕ್ಸಿಂಗ್‌ನ ಕನಿಷ್ಠ ತೂಕ ವಿಭಾಗದ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಡೆಮಿ-ಜೇಡ್ ರೆಸ್ಟನ್ ಅವರನ್ನು ಸೋಲಿಸುವ ಮೂಲಕ ಭಾರತಕ್ಕೆ ಬಾಕ್ಸಿಂಗ್‌ ಕ್ರೀಡೆಯಲ್ಲಿ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು.  ಕೆಲವೇ ನಿಮಿಷಗಳ ನಂತರ, ಏಸ್ ಬಾಕ್ಸರ್ ಅಮಿತ್ ಪಂಗಲ್ ಅವರು ಪುರುಷರ 51 ಕೆಜಿ ಫೈನಲ್‌ನಲ್ಲಿ ಇಂಗ್ಲೆಂಡಿನ ಕಿಯಾರನ್ ಮ್ಯಾಕ್‌ಡೊನಾಲ್ಡ್ … Continued