ಮೆಕ್ಸಿಕೊ ಸಿಟಿ ಮೆಟ್ರೊ ಭೀಕರ ಅಪಘಾತ: ಓವರ್‌ಪಾಸ್ ಕುಸಿದು 15 ಸಾವು, 70 ಜನರಿಗೆ ಗಾಯ

ಮೆಕ್ಸಿಕೋ : ಮೆಕ್ಸಿಕೊ ನಗರದ ಮೆಟ್ರೊದ ಓವರ್‌ಪಾಸ್ ಕುಸಿದಿದ್ದರ ಜೊತೆಗೆ ಅದರ ಮೇಲೆ ಚಲಿಸುತ್ತಿದ್ದ ರೈಲು ಸಹ ರಸ್ತೆಗೆ ಬಿದ್ದು ಕನಿಷ್ಠ 15 ಜನ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ ರಸ್ತೆಯ ಮೇಲೆ ಸಂಚರಿಸುತ್ತಿದ್ದ ಕಾರೊಂದು ನುಜ್ಜುಗುಜ್ಜಾಗಿದೆ ಹಾಗೂ 70 ಜನರು ಗಾಯಗೊಂಡಿದ್ದಾರೆ. ಇನ್ನೂ ಅನೇಕರು ರೈಲಿನಲ್ಲೇ ಸಿಲುಕಿದ್ದಾರೆ, ರೈಲು ಎರಡು ತುಂಡಾಗಿದ್ದು ಭಾಗಶಃ … Continued