40 ವರ್ಷದ ಹಿಂದೆ ಕಾಣೆಯಾದ ಪೈಲಟ್‌ ಶವಕ್ಕಾಗಿ ಹುಡುಕಾಟ ; ಮಧ್ಯರಾತ್ರಿ ಲೆಬನಾನ್ ಒಳಗೆ ನುಗ್ಗಿ ಸ್ಮಶಾನ ಅಗೆದ ಇಸ್ರೇಲ್ ಕಮಾಂಡೋಗಳು…!

ಬೆಕಾ ವ್ಯಾಲಿ (ಲೆಬನಾನ್) : ಸುಮಾರು ನಾಲ್ಕು ದಶಕಗಳ ಹಿಂದೆ ನಾಪತ್ತೆಯಾಗಿದ್ದ ತನ್ನ ಪೈಲಟ್‌ನ ಅವಶೇಷಗಳನ್ನು ಮರಳಿ ಪಡೆಯಲು ಇಸ್ರೇಲ್ ಸೇನೆ ಈಗ ಶತ್ರು ರಾಷ್ಟ್ರವಾದ ಲೆಬನಾನ್‌ನ ಗಡಿಯೊಳಗೆ ಮಧ್ಯರಾತ್ರಿಯಲ್ಲಿ ಅತ್ಯಂತ ಸಾಹಸಮಯ ಹಾಗೂ ಅಪಾಯಕಾರಿ ‘ಮಧ್ಯರಾತ್ರಿ ಕಾರ್ಯಾಚರಣೆ’ ನಡೆಸಿದೆ. ಪೂರ್ವ ಲೆಬನಾನ್‌ನ ಹಳ್ಳಿಯೊಂದರ ಸ್ಮಶಾನದಲ್ಲಿ ನಡೆದ ಈ ಕಾರ್ಯಾಚರಣೆಯು ಇಡೀ ವಿಶ್ವದ ಗಮನ ಸೆಳೆದಿದೆ. … Continued