80 ಸೈನಿಕರಿದ್ದ ಕೊಲಂಬಿಯಾ ಸೇನಾ ವಿಮಾನ ಪತನ

ಬೊಗೋಟಾ: ಎಕ್ವೆಡಾರ್ ಗಡಿಯ ಸಮೀಪವಿರುವ ಪೋರ್ಟೊ ಲೆಗುಯಿಜಾಮೊ ಎಂಬಲ್ಲಿ ಕೊಲಂಬಿಯಾ ಸೇನೆಗೆ ಸೇರಿದ ಸರಕು ಸಾಗಣೆ ವಿಮಾನವೊಂದು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಈವಿಮಾನದಲ್ಲಿ ಸುಮಾರು 80 ಸೈನಿಕರಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಕೊಲಂಬಿಯಾ ವಾಯುಪಡೆಗೆ ಸೇರಿದ ಹರ್ಕ್ಯುಲಿಸ್ C-130 (Hercules C-130)  ಅಮೆಜಾನ್ ಪ್ರಾಂತ್ಯದ ಪುಟುಮಾಯೊದ ದುರ್ಗಮ ಪ್ರದೇಶವಾದ ಪೋರ್ಟೊ ಲೆಗುಯಿಜಾಮೊ … Continued