ಇರಾನ್ ನಲ್ಲಿ ಕಲ್ಲಿದ್ದಲು ಗಣಿ ಸ್ಫೋಟ : ಕನಿಷ್ಠ 51 ಸಾವು
ತೆಹ್ರಾನ್ : ಇರಾನಿನ ದಕ್ಷಿಣ ಖೊರಾಸನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಅನಿಲ ಸ್ಫೋಟ ಸಂಭವಿಸಿ ಕನಿಷ್ಠ 51 ಜನರು ಸಾವಿಗೀಡಾಗಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ಭಾನುವಾರ ತಿಳಿಸಿದೆ. ರಾಜಧಾನಿ ಟೆಹ್ರಾನ್‌ನ ಆಗ್ನೇಯಕ್ಕೆ 540 ಕಿಮೀ (335 ಮೈಲುಗಳು) ದೂರದಲ್ಲಿರುವ ತಬಾಸ್‌ನಲ್ಲಿರುವ ಗಣಿಯ ಎರಡು ಬ್ಲಾಕ್‌ಗಳಲ್ಲಿ ಮೀಥೇನ್ ಅನಿಲ ಸ್ಫೋಟದಿಂದ … Continued