ವ್ಯಕ್ತಿಯ ಮೇಲೆಯೇ ಹರಿದು ಹೋದ ಬಸ್ : ಮ್ಯಾಜಿಕ್ ಮಾಡಿದ ರೀತಿಯಲ್ಲಿ ಪವಾಡಸದೃಶವಾಗಿ ಪಾರಾದ ವ್ಯಕ್ತಿ | ವೀಕ್ಷಿಸಿ
ಮುಂಬೈ:ಬೆಚ್ಚಿಬೀಳಿಸುವ ವೀಡಿಯೊದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬಸ್ ಕೆಳಗೆ ಸಿಲುಕಿದ ವಯೋವೃದ್ಧನೊಬ್ಬ ಜಾದು ಮಾಡಿದ ರೀತಿಯಲ್ಲಿ ಪವಾಡಸದೃಶವಾಗಿ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ವೀಡಿಯೊವೊಂದು ವೈರಲ್ ಆಗಿದೆ. ಮುಂಬೈನ ಪೊವೈ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯಾವಳಿಗಳು ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುರ್ತಾ-ಪೈಜಾಮಾ ಧರಿಸಿದ್ದ ವ್ಯಕ್ತಿಯೊಬ್ಬ ಆ ಪ್ರದೇಶದಲ್ಲಿ ರಸ್ತೆ ದಾಟಲು ಪ್ರಯತ್ನಿಸುತ್ತಿರುವಾಗ ಒಂದು … Continued