ಕೊವಿಡ್ ೨ನೇ ಲಸಿಕೆ ಪಡೆದರೂ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ !
ಮಹಾರಾಷ್ಟ್ರದ ಸಿಯಾನ್ ಆಸ್ಪತ್ರೆಯ ಅಂತಿಮ ವರ್ಷದ ವಿದ್ಯಾರ್ಥಿಗಳು ಕೊರೊನಾ ೨ನೇ ಲಸಿಕೆ ಪಡೆದರೂ ಕೊರೊನಾ ಪಾಸಿಟಿವ್ ಆಗಿರುವುದು ಆತಂಕ ಮೂಡಿಸಿದೆ. ೨೧ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಕೋವಿಶೀಲ್ಡ್ ೨ ಲಸಿಕೆ ಪಡೆದಿದ್ದರು. ಆದರೂ ಅವರನ್ನು ಪರೀಕ್ಷೆ ಮಾಡಿದಾಗ ಪಾಸಿಟಿವ್ ಇರುವುದು ಪತ್ತೆಯಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಕೆಲವು ದಿನಗಳು ಬೇಕಾಗುತ್ತವೆ. ಆದ್ದರಿಂದ ಆತಂಕ ಪಡುವ … Continued