ವೀಡಿಯೊ..| ಶಾಪಿಂಗ್ ಮಾಲ್ ಗೆ ನುಗ್ಗಿದ ಮಂಗ, ಮಹಿಳೆ ಮೇಲೆ ದಾಳಿ; ಹಿಡಿಯಲು ಹೋದವರಿಗೆ ಚಳ್ಳೆ ಹಣ್ಣು ತಿನ್ನಿಸಿದ ವಾನರ..
ಲಕ್ನೋ: ಉತ್ತರ ಪ್ರದೇಶದ ಝಾನ್ಸಿಯ ಮಾಲ್‌ನಲ್ಲಿ ಕೋತಿಯೊಂದು ಮಹಿಳಾ ಗ್ರಾಹಕರೊಬ್ಬರ ಮೇಲೆ ದಾಳಿ ಮಾಡಿದ ನಂತರ ಗೊಂದಲ ಉಂಟಾದ ಘಟನೆ ವರದಿಯಾಗಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಝಾನ್ಸಿಯ ಸಿಟಿ ಕಾರ್ ಮಾಲ್‌ನಲ್ಲಿರುವ ಅಂಗಡಿಯೊಳಗೆ ಮಂಗವೊಂದು ಓಡಾಡುತ್ತಿರುವುದು ಕಂಡುಬಂದಿದೆ. ಮಂಗವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಅದರಿಂದ ತಪ್ಪಿಸಿಕೊಳ್ಳುತ್ತ ಮಂಗವು ಎಲ್ಲೆಂದರಲ್ಲಿ ಓಡಾಡಿದೆ. ಇದ್ದಕ್ಕಿದ್ದಂತೆ ಕೋತಿ ಭಯದಿಂದ ಕುಳಿತಿದ್ದ … Continued