ಮನೆಯ ಮೇಲ್ಛಾವಣಿ ಮೇಲೆ ಓದುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಯನ್ನು ಕೆಳಕ್ಕೆ ತಳ್ಳಿ ಸಾಯಿಸಿದ ಮಂಗ…!

ಪಾಟ್ನಾ : ಬಿಹಾರದ ಸಿವಾನ್ ಜಿಲ್ಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯನ್ನು ಮಂಗವೊಂದು ಮನೆಯ ಮೇಲ್ಛಾವಣಿಯಿಂದ ತಳ್ಳಿದ್ದು, ಬಾಲಕಿ ಸಾವಿಗೀಡಾದ್ದಾಳೆ ಎಂದು ವರದಿಯಾಗಿದೆ. ಶನಿವಾರ ಮಧ್ಯಾಹ್ನ ಭಗವಾನಪುರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಮಘರ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದ್ದು ವಿದ್ಯಾರ್ಥಿನಿ ಪ್ರಿಯಾಕುಮಾರ ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ಓದುತ್ತಿದ್ದಳು, ಈ ವೇಳೆ ಈ ದುರಂತ ಸಂಭವಿಸಿದೆ … Continued