ಭಾರತದಲ್ಲಿ ಮೊದಲ ಮಂಕಿಪಾಕ್ಸ್​​ (Mpox) ಪ್ರಕರಣ ಪತ್ತೆ…!

ನವದೆಹಲಿ: ವಿಶ್ವದ ಅನೇಕ ದೇಶಗಳಲ್ಲಿ ತಲ್ಲಣ ಸೃಷ್ಟಿಸಿರುವ ಮಂಕಿಪಾಕ್ಸ್​​ (Mpox) ಶಂಕಿತ ಪ್ರಕರಣ ಭಾರತದಲ್ಲೂ ಪತ್ತೆಯಾಗಿದೆ. ಮಂಕಿ ಪಾಕ್ಸ್‌ ಪೀಡಿತ ದೇಶದಿಂದ ಇತ್ತೀಚೆಗೆ ಭಾರತಕ್ಕೆ ಹಿಂದಿರುಗಿರುವ ವ್ಯಕ್ತಿಯಲ್ಲಿ ಶಂಕಿತ ಮಂಕಿಪಾಕ್ಸ್​​ ಪ್ರಕರಣ ಗುರುತಿಸಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆ ವ್ಯಕ್ತಿಯಲ್ಲಿ ಎಂಪಾಕ್ಸ್‌ (mpox) ಇರುವಿಕೆಯನ್ನು ಖಚಿತಪಡಿಸಲು ಮಾದರಿಗಳನ್ನು ತೆಗೆದುಕೊಳ್ಳಲಾಗಿದ್ದು ಪರೀಕ್ಷಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ … Continued

ಮಂಕಿಪಾಕ್ಸ್: 5ನೇ ಪ್ರಕರಣ ವರದಿ ಮಾಡಿದ ಕೇರಳ, ಭಾರತದಲ್ಲಿ ಈವರೆಗೆ 7 ಪ್ರಕರಣ ಪತ್ತೆ

ತಿರುವನಂತಪುರಂ: ಕೇರಳದಲ್ಲಿ ಮಂಕಿಪಾಕ್ಸ್‌ ಕಾಯಿಲೆಯ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯೊಬ್ಬರು ಮೃತಪಟ್ಟ ಕೆಲವೇ ದಿನಗಳಲ್ಲಿ, ಯುಎಇಯಿಂದ ಹಿಂದಿರುಗಿದ ವ್ಯಕ್ತಿಯೊಬ್ಬರು ಇಂದು, ಮಂಗಳವಾರ ಮಂಕಿಪಾಕ್ಸ್‌ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ. ಇದು ಕೇರಳದಲ್ಲಿ ಈವರೆಗಿನ ವೈರಲ್ ಕಾಯಿಲೆಯ ಐದನೇ ಪ್ರಕರಣವಾಗಿದೆ. ಹಾಗೂ ದೇಶದಲ್ಲಿ ಏಳನೇ ಪ್ರಕರಣವಾಗಿದೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ರಾಜ್ಯದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣದ ಸುದ್ದಿಯನ್ನು … Continued