ಭಾರತದಲ್ಲಿ ಮೊದಲ ಮಂಕಿಪಾಕ್ಸ್​​ (Mpox) ಪ್ರಕರಣ ಪತ್ತೆ…!

ನವದೆಹಲಿ: ವಿಶ್ವದ ಅನೇಕ ದೇಶಗಳಲ್ಲಿ ತಲ್ಲಣ ಸೃಷ್ಟಿಸಿರುವ ಮಂಕಿಪಾಕ್ಸ್​​ (Mpox) ಶಂಕಿತ ಪ್ರಕರಣ ಭಾರತದಲ್ಲೂ ಪತ್ತೆಯಾಗಿದೆ. ಮಂಕಿ ಪಾಕ್ಸ್‌ ಪೀಡಿತ ದೇಶದಿಂದ ಇತ್ತೀಚೆಗೆ ಭಾರತಕ್ಕೆ ಹಿಂದಿರುಗಿರುವ ವ್ಯಕ್ತಿಯಲ್ಲಿ ಶಂಕಿತ ಮಂಕಿಪಾಕ್ಸ್​​ ಪ್ರಕರಣ ಗುರುತಿಸಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆ ವ್ಯಕ್ತಿಯಲ್ಲಿ ಎಂಪಾಕ್ಸ್‌ (mpox) ಇರುವಿಕೆಯನ್ನು ಖಚಿತಪಡಿಸಲು ಮಾದರಿಗಳನ್ನು ತೆಗೆದುಕೊಳ್ಳಲಾಗಿದ್ದು ಪರೀಕ್ಷಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ … Continued

ವೀಡಿಯೊ….| ಚೀನಾದಲ್ಲಿ ನಿಗೂಢ ನ್ಯುಮೋನಿಯಾ ಉಲ್ಬಣ : ರೋಗಿಗಳಿಂದ ತುಂಬಿ ಹೋಗಿರುವ ಆಸ್ಪತ್ರೆಗಳು…!

ಕೋವಿಡ್ -19 ಸಾಂಕ್ರಾಮಿಕದ ವಿನಾಶಕಾರಿ ಪರಿಣಾಮಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಚೀನಾ, ಮತ್ತೊಂದು ಸಂಭವನೀಯ ಆರೋಗ್ಯ ತುರ್ತುಸ್ಥಿತಿಯನ್ನು ಎದುರಿಸುತ್ತಿದೆ. ನಿಗೂಢ ನ್ಯುಮೋನಿಯಾ ಉಲ್ಬಣಗೊಂಡಿದ್ದು, ವಿಶೇಷವಾಗಿ ಶಾಲೆಗಳಲ್ಲಿ ವ್ಯಾಪಿಸಿದೆ ಮತ್ತು ಆಸ್ಪತ್ರೆಗಳು ಅನಾರೋಗ್ಯದ ಮಕ್ಕಳಿಂದ ತುಂಬಿಹೋಗಿವೆ. ಇದು ಜಾಗತಿಕ ಆರೋಗ್ಯ ತಜ್ಞರಲ್ಲಿ ಮತ್ತೊಮ್ಮೆ ಆತಂಕಕ್ಕೆ ಕಾರಣವಾಗಿದೆ. ಈ ನಿಗೂಢ ನ್ಯುಮೋನಿಯಾ ಉಲ್ಬಣದ ಕೇಂದ್ರಬಿಂದುಗಳು ಬೀಜಿಂಗ್ ಮತ್ತು ಲಿಯಾನಿಂಗ್ ಪ್ರಾಂತ್ಯಗಳಾಗಿವೆ, … Continued

ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿನ ನಂತರ ಭಾರತೀಯ ಕೆಮ್ಮಿನ ಸಿರಪ್ ಅನ್ನು ಪರೀಕ್ಷಿಸಲಾಗುತ್ತಿದೆ: ಡಬ್ಲ್ಯುಎಚ್‌ಒ

ನವದೆಹಲಿ: ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ನಾಲ್ಕು ಕೆಮ್ಮು ಮತ್ತು ಶೀತ ಸಿರಪ್‌ಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಬುಧವಾರ ಎಚ್ಚರಿಕೆ ನೀಡಿದ್ದು, ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಅವು ಸಂಬಂಧಿಸಿವೆ ಎಂದು ಎಚ್ಚರಿಸಿದೆ. ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯು ಕಲುಷಿತ ಔಷಧಿಗಳನ್ನು ಪಶ್ಚಿಮ ಆಫ್ರಿಕಾದ ದೇಶದ ಹೊರಗೆ ವಿತರಿಸಿರಬಹುದು ಎಂದು ಎಚ್ಚರಿಸಿದೆ. ನಾಲ್ಕು ಶೀತ … Continued

ಜಾಗತಿಕವಾಗಿ ಪ್ರತಿ 44 ಸೆಕೆಂಡಿಗೆ ಒಬ್ಬ ವ್ಯಕ್ತಿ ಕೋವಿಡ್-19ರಿಂದ ಸಾಯುತ್ತಿದ್ದಾನೆ : ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ಕೊರೊನಾವೈರಸ್ ಸಾಂಕ್ರಾಮಿಕ ರೋಗದೊಂದಿಗೆ ಸಾಮಾನ್ಯ ಸ್ಥಿತಿಯ ನಡುವೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಾಗತಿಕವಾಗಿ ಪ್ರತಿ 44 ಸೆಕೆಂಡಿಗೆ ಕೋವಿಡ್ -19ನಿಂದ ಒಬ್ಬರು ಸಾಯುತ್ತಿದ್ದಾರೆ ಎಂದು ಎಚ್ಚರಿಸಿದೆ.ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಈ ವೈರಸ್ ತಕ್ಷಣ ಮರೆಯಾಗುವುದಿಲ್ಲ ಎಂದು ಹೇಳಿದ್ದಾರೆ. “ದಾಖಲಾದ ಪ್ರಕರಣಗಳು ಮತ್ತು ಸಾವುಗಳಲ್ಲಿ ಜಾಗತಿಕವಾಗಿ ಕುಸಿತ … Continued

ಮಹತ್ವದ ಬೆಳವಣಿಗೆ…ವುಹಾನ್ ಲ್ಯಾಬ್ ಸೋರಿಕೆ ಸಾಧ್ಯತೆ ಬಗ್ಗೆ ಮತ್ತೊಮ್ಮೆ ಅಧ್ಯಯನ ಅಗತ್ಯ ಎಂದ ಡಬ್ಲುಎಚ್‌ಒ ಮುಖ್ಯಸ್ಥ..!

ವಾಷಿಂಗ್ಟನ್: ಚೀನಾದಲ್ಲಿನ ಕೊರೊನಾ ವೈರಸ್ ಮೂಲದ ಅಧ್ಯಯನವು ರೋಗ ಕಾರಕವು ಬಾವಲಿಗಳಿಂದ ಮನುಷ್ಯರಿಗೆ ಮತ್ತೊಂದು ಪ್ರಾಣಿಗಳ ಮೂಲಕ ಹರಡಬಹುದು ಎಂದು ತೀರ್ಮಾನಿಸುವ ಮೊದಲು ಲ್ಯಾಬ್ ಸೋರಿಕೆಯಾಗುವ ಸಾಧ್ಯತೆಯನ್ನು ಸಮರ್ಪಕವಾಗಿ ವಿಶ್ಲೇಷಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ಉಗಮಕ್ಕೆ ಸೋರಿಕೆ ಕಡಿಮೆ ಸಾಧ್ಯತೆ ಎಂದು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ನಿರ್ಧರಿಸಿದ್ದರೂ ಸಹ, … Continued

ಮೊದಲ ಕೋವಿಡ್‌ ಪ್ರಕರಣಗಳ ಕಚ್ಚಾ ದತ್ತಾಂಶ ಡಬ್ಲುಎಚ್‌ಒ ತಂಡಕ್ಕೆ ನೀಡಲು ನಿರಾಕರಿಸಿದ ಚೀನಾ: ತಂಡದ ಸದಸ್ಯ

ಆರಂಭಿಕ ಕೋವಿಡ್ ಪ್ರಕರಣಗಳ ಬಗ್ಗೆ ಡಬ್ಲ್ಯುಎಚ್‌ಒ ತಂಡಕ್ಕೆ ಕಚ್ಚಾ ಡೇಟಾವನ್ನು ನೀಡಲು ಚೀನಾ ನಿರಾಕರಿಸಿದೆ ಎಂದು ತಂಡದ ಸದಸ್ಯರೊಬ್ಬರು ಹೇಳಿದ್ದಾರೆ. 2019 ರ ಡಿಸೆಂಬರ್‌ನಲ್ಲಿ ಚೀನಾದ ನಗರವಾದ ವುಹಾನ್‌ನಲ್ಲಿ ಏಕಾಏಕಿ ಉಂಟಾದ ಆರಂಭಿಕ ಹಂತದಿಂದ ಚೀನಾ ಗುರುತಿಸಿದ ಕೋವಿಡ್‌-19 174 ಪ್ರಕರಣಗಳ ಬಗ್ಗೆ ರೋಗಿಗಳ ದತ್ತಾಂಶವನ್ನು ತಂಡವು ಕೋರಿತ್ತು, ಆದರೆ ಅವರಿಗೆ ಸಾರಾಂಶವನ್ನು ಮಾತ್ರ ನೀಡಲಾಗಿದೆ, … Continued

ಕೊರೊನಾ ರೂಪಾಂತರಕ್ಕೆ ಆಸ್ಟ್ರಾಜೆನಿಕ್‌ ಲಸಿಕೆ ಬಳಕೆಗೆ ಡಬ್ಲುಎಚ್‌ಒ ಶಿಫಾರಸು

ಜಿನೀವಾ: ಕೊರೊನಾ ವೈರಸ್‌ ರೂಪಾಂತರದಿಂದ ಆತಂಕಕ್ಕೀಡಾದ ದೇಶಗಳು ಕೂಡ ಆಸ್ಟ್ರಾಜೆನಿಕಾದ ಲಸಿಕೆ ಬಳಕೆ ಮಾಡಬಹುದೆಂದು ವಿಶ್ವ ಆರೋಗ್ಯ ಸಂಸ್ಥೆಗೆ ಸಲಹೆ ನೀಡುವ ತಜ್ಞರು ಶಿಫಾರಸು ಮಾಡಿದ್ದಾರೆ. ಹಲವು ಯುರೋಪ್‌ ಹಾಗೂ ಆಫ್ರಿಕಾದ ದೇಶಗಳಲ್ಲಿ ಕೋವಿಡ್-‌೧೯ ರೂಪಾಂತರಗೊಂಡಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಟ್ರಾಜೆನಿಕಾ ಶ್ರೀಮಂತ ಹಾಗೂ ಬಡರಾಷ್ಟ್ರಗಳಲ್ಲಿ ಆಗತ್ಯವಿರುವ ಜನರಿಗೆ ಲಸಿಕೆಗಳನ್ನು ನೀಡುವ ಗುರಿ ಹೊಂದಿದೆ. ಫೆಬ್ರವರಿ … Continued

ವುಹಾನ್‌ನಲ್ಲಿ ೨೦೧೯ರ ಡಿಸೆಂಬರ್‌ಗಿಂತ ಮೊದಲು ಕೊರೋನಾ ಪುರಾವೆಯಿಲ್ಲ

ಚೀನಾ:  ಚೀನಾದ ವುಹಾನ್‌ನಲ್ಲಿ ೨೦೧೯ರ ಡಿಸೆಂಬರ್‌ಗಿಂತ ಮೊದಲು ಕೊರೊನಾ ಸೋಂಕು ಹರಡಿರುವುದಕ್ಕೆ ಪುರಾವೆಗಳಿಲ್ಲ ಎಂದು ವುಹಾನ್‌ನಲ್ಲಿ ಸಾಂಕ್ರಾಮಿಕ ರೋಗದ ಉಗಮದ ಬಗ್ಗೆ ತನಿಖೆ ನಡೆಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಚೀನಾ ತಜ್ಞರ ಜಂಟಿ ಸಮಿತಿ ತಿಳಿಸಿದೆ. ಡಿಸೆಂಬರ್ 2019 ರ ಮೊದಲು ಜನಸಂಖ್ಯೆಯಲ್ಲಿ ಸಾರ್ಸ್-ಕೋವ್-2 ಹರಡಿರುವ ಬಗ್ಗೆ ಯಾವುದೇ ಸೂಚನೆಯಿರಲಿಲ್ಲ. ಅದಕ್ಕೂ ಮುಂಚೆ ನಗರದಲ್ಲಿ … Continued

ವಿಶ್ವದಲ್ಲಿ ಈಗ ಸ್ತನ ಕ್ಯಾನ್ಸರ್‌ ಹೆಚ್ಚು

ನವ ದೆಹಲಿ: ಶ್ವಾಸಕೋಶ ಕ್ಯಾನ್ಸರ್‌ ಹಿಂದಿಕ್ಕಿದ ಸ್ತನ ಕ್ಯಾನ್ಸರ್‌ ಅತಿ ಹೆಚ್ಚು ಕಾಣಿಸಿಕೊಳ್ಳುವ ಕ್ಯಾನ್ಸರ್‌ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಎರಡು ದಶಕಗಳ ಹಿಂದೆ ಶ್ವಾಸಕೋಶ ಕ್ಯಾನ್ಸರ್‌ ಸಾಮಾನ್ಯವಾಗಿತ್ತು, ಆದರೆ ಈಗ ಅದು ದ್ವಿತೀಯ ಸ್ಥಾನ ತಲುಪಿದೆ. ಕರುಳಿನ ಕ್ಯಾನ್ಸರ್‌ ತೃತಿಯ ಸ್ಥಾನದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್‌ ತಜ್ಞ ಡಾ. … Continued