ಕುಮಟಾ ಕಡ್ಲೆ ತೀರದಲ್ಲಿ ಅಪರೂಪದ ೨ ಮೀಟರ್ ಉದ್ದದ ಮೂರಿಯಾ ಮೀನಿನ ಕಳೇಬರಪತ್ತೆ: ಚಂಡಮಾರುತ ಪ್ರಭಾವ ಜಲಚರಗಳಿಗೆ ಕುತ್ತು…?
ಕುಮಟಾ; ಭಾನುವಾರ ಸಂಜೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕಡ್ಲೆ ತೀರಕ್ಕೆ ಮೂರಿಯಾ ಮೀನಿನ ಕಳೆಬರಹ ಬಂದು ಬಿದ್ದಿದೆ. ಸುಮಾರು ೧.೫ಯಿಂದ ೨ ಮೀಟರ್ ಉದ್ದ ೨೦ ಕೆಜಿ ತೂಕ ಇರಬಹುದು ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಈ ಮೀನು ಸಮುದ್ರದಲ್ಲಿ ಬಂಡೆಯ ಮಧ್ಯದಲ್ಲಿ ಇರುತ್ತದೆ.ಅರಬ್ಬೀ ಸಮುದ್ರದ ಆಳದಲ್ಲಿ ದ್ವಿಪದ ಬಂಡೆಯ ಮಧ್ಯ ಹೆಚ್ಚಾಗಿ ಕಂಡುಬರುತ್ತದೆ. ಪರ್ಶಿಯನ್ … Continued