ಬೆಳ್ಳಂಬೆಳಿಗ್ಗೆ ರಾಜ್ಯದ ಹಲವೆಡೆ ಪಿಎಫ್ಐ ಸಂಘಟನೆ ಮೇಲೆ ದಾಳಿ: ಹಲವು ಮುಖಂಡರು, ಕಾರ್ಯಕರ್ತರು ಪೊಲೀಸ್‌ ವಶಕ್ಕೆ

ಬೆಂಗಳೂರು: ಕಳೆದ ವಾರ ರಾಷ್ಟ್ರೀಯ ತನಿಖಾ ದಳ (NIA) ರಾಜ್ಯದ ಹಲವು ಭಾಗಗಳಲ್ಲಿ ದಾಳಿ ನಡೆಸಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ನಾಯಕರನ್ನು ಬಂಧಿಸಿದ ಬೆನ್ನಿಗೇ ಇಂದು ಮಂಗಳವಾರ ಬೆಳ್ಳಂಬೆಳಿಗ್ಗೆ ರಾಜ್ಯಾದ್ಯಂತ ಪೊಲೀಸರು ಪಿಎಫ್‌ಐ  ಶಾಕ್‌ ನೀಡಿದ್ದಾರೆ. ಎನ್​ಐಎ ಮಾಹಿತಿ ಆಧರಿಸಿ, ರಾಜ್ಯಾದ್ಯಂತ ದಾಳಿ ನಡೆಸಿ ರಾಜ್ಯದ ವಿವಿಧೆಡೆ ಪಾಫುಲರ್​​ ಫ್ರಂಟ್​ ಆಫ್​ ಇಂಡಿಯಾ … Continued