3 ಹೆಣ್ಣು ಮಕ್ಕಳ ಹೆತ್ತಿದ್ದಕ್ಕೆ ಪತ್ನಿ, ಇಬ್ಬರು ಮಕ್ಕಳನ್ನು ಬಾವಿಗೆ ನೂಕಿದ ಪತಿ, ಒಂದು ಸಾವು
ಭೋಪಾಲ: ಗಂಡುಮಗುವನ್ನು ಹೆರದ ಕಾರಣಕ್ಕೆ ಮಧ್ಯಪ್ರದೇಶದ ಛತ್ರಪುರದಲ್ಲಿ ಭಾನುವಾರ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಬಾವಿಗೆ ನೂಕಿದ ಘಟನೆ ನಡೆದಿದೆ. ಹೆಣ್ಣುಮಕ್ಕಳಲ್ಲಿ ಒಬ್ಬರು ಮುಳುಗಿದರೆ, ಮಹಿಳೆ ಮತ್ತು ಅವಳ ಆರು ತಿಂಗಳ ಶಿಶು ಪಾರಾಗಿದ್ದು, ಅವರಿಗೆ ಗಾಯಗಳಾಗಿವೆ. ಮಧ್ಯಪ್ರದೇಶದ ಛತ್ರಪುರದಲ್ಲಿ ಭಾನುವಾರ ಸಂಜೆ ಈ ವ್ಯಕ್ತಿ ತನ್ನ ಹೆಂಡತಿಯನ್ನು ಅವಳ ತವರು ಮನೆಯಿಂದ … Continued