ಹುರುನ್ ಇಂಡಿಯಾ 2022ರ ಭಾರತದ ಟಾಪ್ 10 ಬಿಲಿಯನೇರ್‌ಗಳ ಸಂಪತ್ತಿನ 59%ರಷ್ಟು ಸಂಪತ್ತು ಇಬ್ಬರ ಬಳಿ ಇದೆ, ಟಾಪ್ 10 ಯಾರು..? ಸಂಪತ್ತೆಷ್ಟು? ಇಲ್ಲಿದೆ ಮಾಹಿತಿ
ನವದೆಹಲಿ: ಆರ್ಥಿಕ ವಲಯದ ವಿಶ್ಲೇಷಣಾ ವರದಿಗಳನ್ನು ತಯಾರಿಸುವ ಸಂಸ್ಥೆಯಾದ ಹುರೂನ್ ಇಂಡಿಯಾ, 2022ರಲ್ಲಿ ಭಾರತದ ಅಗ್ರ ಸಿರಿವಂತರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ ಪ್ರಕಾರ ಗುಜರಾತ್ ಮೂಲದ ಬಿಲಿಯನೇರ್ ಗೌತಮ್ ಅದಾನಿ ಕಳೆದ ವರ್ಷ ತನ್ನ ಸಂಪತ್ತಿಗೆ ₹ 5 ಲಕ್ಷ ಕೋಟಿ ಸೇರಿಸಿಕೊಂಡಿದ್ದು ಭಾರತದ … Continued