ವೀಡಿಯೊ..| ಏರ್ ಇಂಡಿಯಾದ ₹ 22,000 ಉದ್ಯೋಗಕ್ಕೆ 25 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ; ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಲ್ತುಳಿತದ ಭೀತಿ
ಮುಂಬೈ : ಏರ್ ಇಂಡಿಯಾ ಸಂಸ್ಥೆಯು ಏರ್‌ಪೋರ್ಟ್ ಲೋಡರ್ ಕೆಲಸಕ್ಕಾಗಿ ನಡೆಸುತ್ತಿರುವ ನೇಮಕಾತಿ ಪ್ರಕ್ರಿಯೆ ಮಂಗಳವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಲ್ತುಳಿದ ಅಪಾಯದ ಭೀತಿ ಸೃಷ್ಟಿಸಿತ್ತು. 2,216 ಹುದ್ದೆಗಳಿಗೆ 25 ಸಾವಿರಕ್ಕೂ ಅಧಿಕ ಮಂದಿ ಆಕಾಂಕ್ಷಿಗಳು ಹಾಜರಾಗಿದ್ದರಿಂದ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನಿರೀಕ್ಷೆ ಮಾಡದೇ ಇದ್ದ ಏರ್ ಇಂಡಿಯಾ ಸಿಬ್ಬಂದಿ, ಜನಜಂಗುಳಿಯನ್ನು ನಿಯಂತ್ರಿಸಲು ಪರದಾಡಬೇಕಾಯಿತು. … Continued