ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣ: ಗೆಳತಿಗೆ 40 ಬಾರಿ ಕರೆ ಮಾಡಿದ್ದ ಆರೋಪಿ ಮಿಹಿರ್‌ ಶಾ; ಪೊಲೀಸರು

ಮುಂಬೈ:ಕೆಲವೇ ದಿನಗಳ ಹಿಂದೆ ಸಂಭವಿಸಿದ ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಪ್ರಮುಖ ಆರೋಪಿ ಮಿಹಿರ್‌ ಶಾ ಅಪಘಾತವಾದ ಬಳಿಕ ತನ್ನ ಗೆಳತಿಗೆ 40 ಸಲ ಮೊಬೈಲ್‌ ಕರೆ ಮಾಡಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಮಿಹಿರ್‌ ಶಾ ಶಿವಸೇನಾ (ಶಿಂದೆ ಬಣ) ಮುಖಂಡ ರಾಜೇಶ ಶಾ ಅವರ ಪುತ್ರ. ಈ ಘಟನೆಯ ಬಳಿಕ ರಾಜೇಶ … Continued