ವೀಡಿಯೊಗಳು…| ಭಾರಿ ಮಳೆಯಲ್ಲಿ ಸಿಲುಕಿಕೊಂಡ 582 ಪ್ರಯಾಣಿಕರಿದ್ದ ಮುಂಬೈ ಮೊನೊರೈಲು : ಪ್ರಯಾಣಿಕರ ರಕ್ಷಣೆಗೆ ಹರಸಾಹಸ

ಮುಂಬೈ: ಮಂಗಳವಾರ ಸಂಜೆ ಮುಂಬೈನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮೋನೋರೈಲ್ ರೈಲು ಕೆಟ್ಟು ನಿಂತು ನೂರಾರು ಪ್ರಯಾಣಿಕರು ಸುಮಾರು ಮೂರು ಗಂಟೆಗಳ ಕಾಲ ಸಿಲುಕಿಕೊಂಡರು. ಮೋನೋರೈಲಿನಲ್ಲಿದ್ದ ಎಲ್ಲಾ 582 ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಎತ್ತರದ ಹಳಿಯಲ್ಲಿ ಚಲಿಸುವ ಮೋನೋರೈಲ್ ರೇಕ್, ಅತಿಯಅದ ಜನದಟ್ಟಣೆ ಹಾಗೂ ವಿದ್ಯುತ್ ಸರಬರಾಜು ಸಮಸ್ಯೆ ಎದುರಾದ ನಂತರ ಸಂಜೆ 6:38 ಕ್ಕೆ … Continued