ಬಿಹಾರ ಚುನಾವಣೆ : ರೋಚಕ ಗೆಲುವು ಕಂಡ 5 ಕ್ಷೇತ್ರಗಳು ; ಅತ್ಯಂತ ಕಡಿಮೆ ಅಂತರದಲ್ಲಿ ಗೆದ್ದ ಅಭ್ಯರ್ಥಿಗಳು…!
ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (NDA) ಇದು ಒಂದು ಮಹತ್ವದ ದಿನವಾಗಿದೆ. ರಾಜ್ಯದ ಒಟ್ಟು 243 ಸ್ಥಾನಗಳ ಪೈಕಿ ಎನ್‌ಡಿ ಮೈತ್ರಿಕೂಟವು 202 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ ಅಥವಾ ಗೆಲುವು ಸಾಧಿಸಿದೆ. ಆದಾಗ್ಯೂ, ಕೆಲವು ಅಭ್ಯರ್ಥಿಗಳಿಗೆ ಸ್ಪರ್ಧೆಯು ಕೊನೆಯ ಕ್ಷಣದವರೆಗೂ ರೋಚಕವಾಗಿತ್ತು. ಸಂದೇಶ್ (Sandesh) ಕ್ಷೇತ್ರದ ಸ್ಪರ್ಧೆಯು ಬಿಹಾರದಲ್ಲಿ ಅತ್ಯಂತ ರೋಚಕವಾಗಿತ್ತು. ಯಾಕೆಂದರೆ, ಅಲ್ಲಿ ಜೆಡಿ(ಯು) ಅಭ್ಯರ್ಥಿ … Continued