50 ವರ್ಷಗಳ ನಂತರ ಅಮೆರಿಕದಲ್ಲಿ ಚರ್ಮದ ಅಂತಿಮ ಚಿಕಿತ್ಸೆ ಪಡೆದ ಅಮೆರಿಕ-ವಿಯೆಟ್ನಾಂ ಯುದ್ಧದ ಐಕಾನಿಕ್ ಫೋಟೋದ ‘ನೇಪಾಮ್ ಗರ್ಲ್’

ಐವತ್ತು ವರ್ಷಗಳ ಹಿಂದೆ, ಅಮೆರಿಕದ ಫೈಟರ್ ಜೆಟ್‌ಗಳು ವೆಯೆಟ್ನಾಂ ಮೇಲೆ ನೇಪಾಮ್ ಬಾಂಬ್‌ಗಳನ್ನು ಹಾಕಿದಾಗ ಒಂಬತ್ತು ವರ್ಷದ ವಿಯೆಟ್ನಾಂ ಹುಡುಗಿ ತನ್ನ ಪ್ರಾಣ ಉಳಿಸಿಕೊಳ್ಳಲು ಕಿರುಚುತ್ತ ಬೆತ್ತಲೆಯಾಗಿ ಓಡುತ್ತಿರುವ ಫೋಟೋ ಜಗತ್ತಿನಾದ್ಯಂತ ಭಾರೀ ಸುದ್ದಿಯಾಗಿ ಇತಿಹಾಸದಲ್ಲಿ ದಾಖಲಾಗಿತ್ತು. ಈಗ, ಅದೇ ಹುಡುಗಿ ಈಗ ತನ್ನ 59 ನೇ ವಯಸ್ಸಿನಲ್ಲಿ, ತನ್ನ ದೇಶದ ಮೇಲೆ ಯುದ್ಧ ಮಾಡಿದ … Continued