ವೀಡಿಯೊ..| ದಿಢೀರನೆ ಕುಸಿದು ರಸ್ತೆ ಮೇಲೆ ಬಿದ್ದ ಕಟ್ಟಡ ; ಕೂದಲೆಳೆ ಅಂತರದಿಂದ ಪಾರಾದ ಇಬ್ಬರು ಪುಟ್ಟ ಮಕ್ಕಳು
ಉತ್ತರ ಪ್ರದೇಶದ ಮೀರತ್‌ನ ಸದರ್ ಬಜಾರ್ ಪ್ರದೇಶದಲ್ಲಿ ಶುಕ್ರವಾರ ಕಟ್ಟಡ ಕುಸಿತದಿಂದ ಅವಶೇಷಗಳ ಅಡಿಗೆ ಸಿಲುಕುವುದರಿಂದ ಇಬ್ಬರು ಪುಟ್ಟ ಮಕ್ಕಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿರಿದಾದ ರಸ್ತೆ ಮೂಲಕ ಸ್ಕೂಟರ್ ಹಾದುಹೋಗುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ, ನಂತರ ಬೈಸಿಕಲ್ ಮೇಲೆ ಮಗು ಹೋಗುತ್ತದೆ. ನಂತರ ಮಹಿಳೆ ನಡೆದುಕೊಂಡು … Continued