ರಾಕೆಟ್ ವಿಘಟನೆಯಾಗಿ ಹಿಂದೂ ಮಹಾಸಾಗರದಲ್ಲಿ ಬಿದ್ದ ನಂತರ ಚೀನಾದ ‘ಬೇಜವಾಬ್ದಾರಿ ಮಾನದಂಡಕ್ಕೆ ನಾಸಾ ಖಂಡನೆ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಭಾನುವಾರ ಚೀನಾವು ತನ್ನ ಬಾಹ್ಯಾಕಾಶದ ಭಗ್ನಾವಶೇಷಗಳಿಗೆ ಸಂಬಂಧಿಸಿದಂತೆ “ಜವಾಬ್ದಾರಿಯುತ ಮಾನದಂಡಗಳನ್ನು” ಪೂರೈಸಲು ವಿಫಲವಾಗಿದೆ ಎಂದು ಆರೋಪಿಸಿದೆ. ದೇಶದ ಅತಿದೊಡ್ಡ ರಾಕೆಟ್ ಅವಶೇಷಗಳು ಮಾಲ್ಡೀವ್ಸ್ ಬಳಿಯ ಹಿಂದೂ ಮಹಾಸಾಗರದ ಮೇಲೆ ವಿಘಟನೆಯಾದ ನಂತರ ಈ ಹೇಳಿಕೆ ಬಂದಿದೆ. ಚೀನಾದ ಲಾಂಗ್ ಮಾರ್ಚ್ 5 ಬಿ ರಾಕೆಟ್‌ನ ಅವಶೇಷಗಳು ಬೀಜಿಂಗ್ ಸಮಯ ಬೆಳಿಗ್ಗೆ … Continued