ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆದ ಪಶುಪತಿ ಪರಾಸ್ ಆರ್ ಎಲ್ ಜೆ ಪಿ ; ಬಿಹಾರದಲ್ಲಿ ಬಿಜೆಪಿಗೆ ಕಡಿಮೆಯಾದ ಒಂದು ಮಿತ್ರಪಕ್ಷ
ನವದೆಹಲಿ: ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ (ಆರ್‌ಎಲ್‌ಜೆಪಿ) ಮುಖ್ಯಸ್ಥ ಪಶುಪತಿ ಪರಾಸ್ ಸೋಮವಾರ ತಮ್ಮ ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಕ್ಕೆ ಗುಡ್ ಬೈ ಹೇಳುತ್ತಿದೆ ಎಂದು ಪ್ರಕಟಿಸಿದ್ದಾರೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಅವರ ಘೋಷಣೆ ಬಂದಿದೆ. ಇದು ಅವರು ಲಾಲು ಪ್ರಸಾದ ಅವರು ರಾಷ್ಟ್ರೀಯ ಜನತಾ ದಳದ ನೇತೃತ್ವದ ಮಹಾಘಟಬಂಧನ ಸೇರುತ್ತಾರೋ … Continued