ಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಜೂ.18ರಂದು ಚುನಾವಣೆ ; ರಾಜ್ಯಸಭೆಯಲ್ಲಿ ಎನ್‌ಡಿಎಗೆ ಸಿಗುವುದೇ 3ನೇ 2ರಷ್ಟು ಬಹುಮತ ?

ನವದೆಹಲಿ: ಜೂನ್ ಮತ್ತು ಜುಲೈ ತಿಂಗಳಿನಲ್ಲಿ ತೆರವಾಗಲಿರುವ 10 ರಾಜ್ಯಗಳ ಒಟ್ಟು 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ. ಮತದಾನ ಮುಗಿದ ತಕ್ಷಣ ಅಂದೇ ಸಂಜೆ ಮತ ಎಣಿಕೆ ಕಾರ್ಯವೂ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ. ಪ್ರಸಕ್ತ ಸಾಲಿನ ಜೂನ್ 21 ರಿಂದ ಜುಲೈ 19 … Continued

ಬಿಹಾರ ಫಲಿತಾಂಶ ; ಅಭೂತಪೂರ್ವ ಮೂರನೇ ನಾಲ್ಕರಷ್ಟು ಬಹುಮತದ ಗೆಲುವಿನತ್ತ ಎನ್‌ ಡಿಎ ; ಇಂಡಿಯಾ ಬ್ಲಾಕ್‌ ಧೂಳೀಪಟ ; ಎಕ್ಸಿಟ್‌ ಪೋಲ್‌ಗಳೂ ತಲೆಕೆಳಗು

ಪಾಟ್ನಾ /ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಅಂತಿಮ ಹಂತಕ್ಕೆ ತಲುಪುತ್ತಿದ್ದು, ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(NDA)ವು ತಾನು ನಿಗದಿಪಡಿಸಿದ್ದ ‘160 ಪಾರ್’ (160ಕ್ಕೂ ಹೆಚ್ಚು) ಗುರಿಯನ್ನು ಸಲೀಸಾಗಿ ದಾಟಿ, 243 ಸದಸ್ಯ ಬಲದ ವಿಧಾನಸಭೆಯಲ್ಲಿ ಅಭೂತಪೂರ್ವ ಮೂರನೇ ನಾಲ್ಕರಷ್ಟು ಬಹುಮತದ ಗೆಲುವಿನತ್ತ ಸಾಗುತ್ತಿದೆ.. ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನಕ್ಕೆ (ಮಹಾ ಮೈತ್ರಿಕೂಟ) ತೀವ್ರ … Continued

ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆದ ಪಶುಪತಿ ಪರಾಸ್ ಆರ್‌ ಎಲ್‌ ಜೆ ಪಿ ; ಬಿಹಾರದಲ್ಲಿ ಬಿಜೆಪಿಗೆ ಕಡಿಮೆಯಾದ ಒಂದು ಮಿತ್ರಪಕ್ಷ

ನವದೆಹಲಿ: ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ (ಆರ್‌ಎಲ್‌ಜೆಪಿ) ಮುಖ್ಯಸ್ಥ ಪಶುಪತಿ ಪರಾಸ್ ಸೋಮವಾರ ತಮ್ಮ ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಕ್ಕೆ ಗುಡ್‌ ಬೈ ಹೇಳುತ್ತಿದೆ ಎಂದು ಪ್ರಕಟಿಸಿದ್ದಾರೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಅವರ ಘೋಷಣೆ ಬಂದಿದೆ. ಇದು ಅವರು ಲಾಲು ಪ್ರಸಾದ ಅವರು ರಾಷ್ಟ್ರೀಯ ಜನತಾ ದಳದ ನೇತೃತ್ವದ ಮಹಾಘಟಬಂಧನ ಸೇರುತ್ತಾರೋ … Continued