ರಾತ್ರಿ ವೇಳೆ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿ ಕಂಗಾಲಾಗಿದ್ದ ವಿದೇಶಿ ಮಹಿಳೆ ಸಹಾಯಕ್ಕೆ ಬಂದ ರಾಪಿಡೊ ಚಾಲಕಿ
ಪಣಜಿ (ಗೋವಾ): ಡಿಜಿಟಲ್ ನಕ್ಷೆಗಳ (Navigation App) ಮೇಲಿನ ಅತಿಯಾದ ಅವಲಂಬನೆ ಅನೇಕರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಇತ್ತೀಚೆಗೆ ಗೋವಾದಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿ ಕಂಗಾಲಾಗಿದ್ದ ವಿದೇಶಿ ಪ್ರವಾಸಿ ಮಹಿಳೆಗೆ ರ್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕಿಯೊಬ್ಬರು ಮಾನವೀಯತೆ ಮೆರೆದು ಸುರಕ್ಷಿತವಾಗಿ ತಲುಪಿಸಿದ ಘಟನೆ ವರದಿಯಾಗಿದೆ. ರಾತ್ರಿ ವೇಳೆ ದಾರಿ ತಪ್ಪಿ … Continued