ಧನುಷ್-ನಯನತಾರಾ ಜಗಳ ತಾರಕಕ್ಕೆ; ಮದ್ರಾಸ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ ಧನುಷ್
ಚೆನ್ನೈ: ತಮಿಳು ನಟ ಧನುಷ್ ಮತ್ತು ನಟಿ ನಯನತಾರಾ ನಡುವಿನ ಬಿಕ್ಕಟ್ಟು (Dhanush v/s Nayanthara) ಈಗ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ. ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ(Nayanthara: Beyond The Fairy Tale)ದಲ್ಲಿ ಅನುಮತಿಯನ್ನು ಪಡೆಯದೆ ತಮ್ಮ ನಿರ್ಮಾಣದ ನಾನು ರೌಡಿ ಧಾನ್ ಸಿನಿಮಾದ ದೃಶ್ಯಗಳನ್ನು ಬಳಸಿದ್ದಾರೆಂದು ಆರೋಪಿಸಿ ನಟ ಧನುಷ್ ಅವರು ನಯನತಾರಾ ವಿರುದ್ಧ ಸಿವಿಲ್ ಮೊಕದ್ದಮೆ … Continued