ಭಾರತದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ?: ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ 15% ಹೆಚ್ಚಳ, ಮೆಟ್ರೋ ನಗರಗಳಲ್ಲಿ ದೆಹಲಿ ನಂ.1, ಬೆಂಗಳೂರು ನಂ.3
ನವದೆಹಲಿ: ಒಂದು ವರ್ಷದ ಹಿಂದೆ ಹೋಲಿಸಿದರೆ 2021 ರಲ್ಲಿ ಮಹಿಳೆಯರ ವಿರುದ್ಧದ ಅಪರಾಧದಲ್ಲಿ 15.3%ರಷ್ಟು ಹೆಚ್ಚಳವಾಗಿದೆ, ಪ್ರತಿ 1 ಲಕ್ಷ ಜನಸಂಖ್ಯೆಗೆ ಅಂತಹ ಅಪರಾಧಗಳ ಘಟನೆಗಳ ಸಂಖ್ಯೆಯು ಭಾರತದಾದ್ಯಂತ ಶೇಕಡಾ 8 ರಷ್ಟು ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ಅಂಕಿಅಂಶಗಳ ಪ್ರಕಾರ, 2021 ರಲ್ಲಿ ಒಟ್ಟು … Continued