ಮತ್ತೆ ಬಂತಾ ಗ್ರಹಚಾರ..?: ಚೀನೀ ಬಾವಲಿಗಳಲ್ಲಿ ಕಂಡುಬಂದ ಹೊಸ ಕೊರೊನಾ ವೈರಸ್..!

ಚೀನೀ ಸಂಶೋಧಕರು ಬಾವಲಿಗಳಲ್ಲಿ ಹೊಸ ಕೊರೊನಾ ವೈರಸ್ಸುಗಳ ಒಂದು ಗುಂಪನ್ನು ಕಂಡುಹಿಡಿರುವುದಾಗಿ ಹೇಳಿಕೊಂಡಿದ್ದಾರೆ, ಇದು ಕೋವಿಡ್ ವೈರಸ್ಸಿಗೆ ಸಮೀಪವಾಗಿರವ ಎರಡನೆಯ (ಅನುವಂಶೀಯವಾಗಿ) ವೈರಸ್‌ ಇರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೆಲ್ ಜರ್ನಲ್ಲಿನಲ್ಲಿ ಪ್ರಕಟವಾದ ವರದಿಯಲ್ಲಿ, ಶಾಂಡೊಂಗ್ ವಿಶ್ವವಿದ್ಯಾಲಯದ ಚೀನಾದ ಸಂಶೋಧಕರು ಕೊರೊನಾ ವೈರಸ್ ನಂತಹ 4 SARS-CoV-2 ಸೇರಿದಂತೆ ವಿವಿಧ ಬ್ಯಾಟ್ ಪ್ರಭೇದಗಳಿಂದ 24 ಕೊರೊನಾ … Continued