ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರ ಮೊಬೈಲಿಗೆ ಸುರಕ್ಷತಾ ಅಲರ್ಟ್‌ ; ಎನ್‌ಎಚ್‌ಎಐ-ಜಿಯೋ ಒಪ್ಪಂದ

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highways) ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಪ್ರಯಾಣಿಕರಿಗೆ ಸುಗಮ ಪ್ರಯಾಣಕ್ಕೆ ಅನುಕೂಲವಾಗಲು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (NHAI), ಟೆಲಿಕಾಂ-ಆಧಾರಿತ ಸುರಕ್ಷತಾ ಎಚ್ಚರಿಕೆ ವ್ಯವಸ್ಥೆಯನ್ನು ರಾಷ್ಟ್ರೀಯ ಹೆದ್ದಾರಿಗಳ ಜಾಲದಾದ್ಯಂತ ಪರಿಚಯಿಸಲು ರಿಲಯನ್ಸ್ ಜಿಯೋ (Reliance Jio) ಜೊತೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ. ಜಿಯೋದ ಅಸ್ತಿತ್ವದಲ್ಲಿರುವ 4G ಮತ್ತು 5G ನೆಟ್‌ವರ್ಕ್ ಅನ್ನು … Continued

ಫಾಸ್ಟ್‌ ಟ್ಯಾಗ್‌: ಕೆವೈಸಿ ಪೂರ್ಣಕ್ಕೆ ಗಡುವು ವಿಸ್ತರಣೆ

ನವದೆಹಲಿ: ಬ್ಯಾಂಕ್‌ ಖಾತೆಯಲ್ಲಿ ಹಣ ಹೊಂದಿದ್ದರೂ ಕೆವೈಸಿ ಪೂರ್ಣಗೊಳಿಸದ ಫಾಸ್ಟ್ಯಾಗ್‌ಗಳನ್ನು ನಿಷ್ಕ್ರಿಯಗೊಳಿಸಲು ನೀಡಿದ್ದ ಗಡುವನ್ನು ಫೆಬ್ರುವರಿ 29ರ ವರೆಗೆ ವಿಸ್ತರಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಿಳಿಸಿದೆ. ವಿಸ್ತರಣೆಯ ಮೊದಲು, ಫಾಸ್ಟ್ಯಾಗ್‌ಗಳಿಗಾಗಿ KYC ಪೂರ್ಣಗೊಳಿಸಲು ಜನವರಿ 31 ಕೊನೆಯ ದಿನಾಂಕವಾಗಿತ್ತು. ಎನ್‌ಎಚ್‌ಎಐ ಅಡಿಯಲ್ಲಿರುವ ಇಂಡಿಯನ್ ಹೈವೇಸ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್, ಫಾಸ್ಟ್‌ಟ್ಯಾಗ್ ಕೆವೈಸಿ ಅನುಸರಣೆಯಿಂದ … Continued