ಈ ನಗರದಲ್ಲಿ ಟ್ರಾಫಿಕ್ ಸಿಗ್ನಲ್ಗಳಿಲ್ಲ, ವಾಹನಗಳು ಜಂಕ್ಷನ್ಗಳಲ್ಲಿ ನಿಲ್ಲುವುದೂ ಇಲ್ಲ…! ಇದು ಭಾರತದ ಯಾವ ನಗರ ಗೊತ್ತೆ..?
ಕೋಟಾ: ದೇಶದ ನಗರ ಮೂಲಸೌಕರ್ಯ ಕ್ಷೇತ್ರದಲ್ಲಿ ಇದೊಂದು ಅಪೂರ್ವ ಮೈಲಿಗಲ್ಲು. ಭಾರತದ ಪ್ರಸಿದ್ಧ ನಗರವೊಂದು ಸಂಪೂರ್ಣವಾಗಿ ಸಂಚಾರ ದೀಪ (traffic signals)ಗಳಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಮೊದಲ ಮಹಾನಗರವಾಗಿ ಹೊರಹೊಮ್ಮಿದೆ. ಇದು ಅತ್ಯಾಧುನಿಕ ಸುರಂಗಮಾರ್ಗಗಳು (Underpasses), ಹೊರವರ್ತುಲ ರಸ್ತೆಗಳು (Ring Roads), ಮತ್ತು ಮೇಲ್ಸೇತುವೆಗಳ (Flyovers) ಸುಗಮ ಸಂಪರ್ಕದೊಂದಿಗೆ ಅಭಿವೃದ್ಧಿಗೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದೇಶದ ಪ್ರಮುಖ ವಿದ್ಯಾರ್ಥಿ ಕೇಂದ್ರವಾಗಿರುವ … Continued