ಧಾರವಾಡದಲ್ಲಿ ಐಐಐಟಿ ಸ್ಥಾಪಿಸಿದ್ದು ಹಿಂದಿನ ಕಾಂಗ್ರೆಸ್ ಸರ್ಕಾರವೇ ಹೊರತು ಬಿಜೆಪಿ ಸರ್ಕಾರವಲ್ಲ: ವಸಂತ ಲದವಾ

ಹುಬ್ಬಳ್ಳಿ: ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ೨೦೧೫ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹುಬ್ಬಳ್ಳಿಯ ಇಂದಿರಾ ಗ್ಲಾಸ್ ಹೌಸ್ ಎದುರಿನ ಐಟಿ ಪಾರ್ಕ್‌ನಲ್ಲಿ ಸ್ಥಾಪನೆಯಾಗಿದ್ದು ೨೦೧೫-೧೬ರ ಶೈಕ್ಷಣಿಕ ವರ್ಷದಿಂದ ವರ್ಗಗಳೂ ಪ್ರಾರಂಭವಾಗಿವೆ. ೨೦೧೫-೧೬ ರಿಂದ ೨೦೨೧-೨೨ರ ವರೆಗೆ ನಾಲ್ಕು ಘಟಿಕೋತ್ಸವಗಳನ್ನು ಆಚರಿಸಿದೆ. ಈ ಸತ್ಯ ಸಂಗತಿಯನ್ನು ಮರೆಮಾಚಿ ಕಾಂಗ್ರೆಸ್ ಸರ್ಕಾರದ ಸಾಧನೆ ತಮ್ಮದೆಂದು ಬಿಜೆಪಿ … Continued