ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಶುಭಾಶಯಗಳು

GST ಜಾರಿಯಿಂದ ರಾಜ್ಯಗಳಿಗೆ ಪ್ರಯೋಜನವಾಗಿಲ್ಲ …ಒಂದು ರಾಷ್ಟ್ರ – ಒಂದು ತೆರಿಗೆ” ಕಲ್ಪನೆ ಬದಲಾವಣೆ ಸನ್ನಿಹಿತವೇ

ಪರಿಪೂರ್ಣ ಸಿದ್ಧತೆಗಳಿಲ್ಲದೆ ತರತುರಿಯಲ್ಲಿ ಅರಬೆಂದ ಸರಕು ಮತ್ತು ಸೇವಾ ತೆರಿಗೆ (GST ) ಕಾಯ್ದೆ ಜಾರಿಯಿಂದ ಐದು ವರ್ಷಗಳ ನಂತರವೂ ಯಾವುದೇ ಪ್ರಯೋಜನವಾಗಿಲ್ಲವೆಂದು ದೇಶದ ಹೆಸರಾಂತ ರೇಟಿಂಗ್ ಸಂಸ್ಥೆ ವರದಿ ಮಾಡಿದೆ. ರಾಜ್ಯ ಸರಕು ಮತ್ತು ಸೇವಾ ತೆರಿಗೆಯಲ್ಲಿ ರಾಜ್ಯಗಳ ಸ್ವಂತ ತೆರಿಗೆ ಆದಾಯ ಹಣಕಾಸು ವರ್ಷ 2014-2017 ರಲ್ಲಿ 55.20% ರಷ್ಟಿದ್ದಿದ್ದು 2018-2021ರಲ್ಲಿ 55.40% … Continued

ಸರಕು-ಸೇವಾ ತೆರಿಗೆ ಪರಿಹಾರ ಹಂಚಿಕೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಭಾರೀ ಅನ್ಯಾಯ: ಲದವಾ

posted in: ರಾಜ್ಯ | 1

ಹುಬ್ಬಳ್ಳಿ: ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗಬಹುದಾದ ಆದಾಯ ನಷ್ಟ ಸರಿದೂಗಿಸಲು ಕೇಂದ್ರ ಸರಕಾರ ಜಿಎಸ್ಟಿ (ರಾಜ್ಯಗಳ ಪರಿಹಾರ ಸೆಸ್) ಕಾಯ್ದೆ ೨೦೧೭ ಜಾರಿಗೆ ತಂದಿತು. ಹಣಕಾಸು ಆಯೋಗದ ವರದಿ ಆಧಾರ ಪ್ರಕಾರ ರಾಜ್ಯಕ್ಕೆ ಆಗಬಹುದಾದ ೧೪% ಶೇಕಡಾ ಆದಾಯ ನಷ್ಟ ಸರಿದೂಗಿಸಲು ಕೇಂದ್ರ ಸರಕಾರ ವಿಶೇಷ ಕಾನೂನು ರಚಿಸಿ ಕೆಲ ವಿಶೇಷ ವಸ್ತುಗಳ ಮೇಲೆ ಸೆಸ್ … Continued