ಮಯೂರ್‌ಭಂಜ್‌ನಲ್ಲಿ ಬಾವಿಗೆ ಬಿದ್ದ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ರಕ್ಷಿಸಿದ ಅರಣ್ಯ ಇಲಾಖೆ.. ವೀಕ್ಷಿಸಿ
ಒಡಿಶಾದ ಅರಣ್ಯ ಇಲಾಖೆಯು ಪಾಳುಬಿದ್ದ ಬಾವಿಯೊಳಗೆ ಪತ್ತೆಯಾದ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ರಕ್ಷಿಸಿದೆ. ಮಂಗಳವಾರ ಮಯೂರ್‌ಭಂಜ್ ಜಿಲ್ಲೆಯ ಖುಂಟಾ ಪ್ರದೇಶದಲ್ಲಿ ಈ ಕಾಳಿಂಗ ಸರ್ಪ ಬಾವಿಯಲ್ಲಿ ಪತ್ತೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಚಿತ್ರವು ಹಾವು ತನ್ನ ರಕ್ಷಿಸಿದವನೊಂದಿಗೆ ಮುಖಾಮುಖಿಯಾಗಿರುವುದನ್ನು ತೋರಿಸುತ್ತದೆ. ಹಾವನ್ನು ರಕ್ಷಿಸಿದ್ದಕ್ಕಾಗಿ ಕೆಲವರು ಅರಣ್ಯ ಇಲಾಖೆಯನ್ನು ಶ್ಲಾಘಿಸಿದ್ದಾರೆ. ರಕ್ಷಣಾ … Continued