ಅನಿರೀಕ್ಷಿತ ಪ್ರವಾಹದಿಂದ ಜಲಪಾತದಲ್ಲಿದ್ದ ಪ್ರವಾಸಿಗರು ಕೊಚ್ಚಿ ಹೋಗುತ್ತಿರುವ ಹಳೆಯ ವೀಡಿಯೊ ವೈರಲ್
2021ರ ಹಳೆಯ ವೀಡಿಯೊ ಇಂಟರ್ನೆಟ್ನಲ್ಲಿ ಮತ್ತೆ ವೈರಲ್ ಆಗುತ್ತಿದೆ. ಫಿಲಿಪೈನ್ಸ್ ಜಲಪಾತದ ಬಳಿ ಇದ್ದ ಪ್ರವಾಸಿಗರ ಗುಂಪೊಂದು ಅನಿರೀಕ್ಷಿತ ಪ್ರವಾಹದಿಂದ ಕೊಚ್ಚಿಹೋಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಹಠಾತ್ ನೀರಿನ ರಭಸಕ್ಕೆ ಜಲಪಾತದ ಬಳಿ ಕುಳಿತಿದ್ದ ಪ್ರವಾಸಿಗರು ಕೊಚ್ಚಿ ಹೋಗಿದ್ದು, ಉತ್ತರ ಸಿಬುವಿನ ಕ್ಯಾಟ್ಮನ್ ಟೌನ್ನಲ್ಲಿರುವ ಟಿನುಬ್ಡಾನ್ ಜಲಪಾತದಲ್ಲಿ ಈ ಅಹಿತಕರ ಘಟನೆ ನಡೆದಿದೆ. ಈ ವೀಡಿಯೊವನ್ನು ಟ್ವಿಟ್ಟರ್ನಲ್ಲಿ … Continued