ವೇಗವಾಗಿ ಹರಡುವ ಓಮಿಕ್ರಾನ್‌ನ ಹೊಸ ರೂಪಾಂತರಿ BA.2 57 ದೇಶಗಳಲ್ಲಿ ಪತ್ತೆ: ಎಚ್ಚರಿಸಿದ ಡಬ್ಲ್ಯೂಎಚ್‌ಒ
ಜಿನೇವಾ: ಬಹಳ ವೇಗವಾಗಿ ಹರಡುವ ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ತಳಿಯ ಮತ್ತೊಂದು ಉಪ ರೂಪಾಂತರಿ ಈಗ 57 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಮಂಗಳವಾರ ಎಚ್ಚರಿಸಿದೆ. ಈ ಉಪತಳಿಗೆ ಮೂಲ ಓಮಿಕ್ರಾನ್ ಗಿಂತಲೂ ಭಾರಿ ವೇಗದಲ್ಲಿ ಸೋಂಕು ತಗುಲಿಸುವ ಸಾಮರ್ಥ್ಯವಿದೆ ಎಂದು ಕೆಲವು ಅಧ್ಯಯನಗಳು ತಿಳಿಸಿದ್ದು, ಇದು ಹೊಸ … Continued