ದೆಹಲಿ: ರೋಹಿಣಿ ನ್ಯಾಯಾಲಯದಲ್ಲಿ ಸ್ಫೋಟ, ಓರ್ವನಿಗೆ ಗಾಯ; ಕಲಾಪ ಸ್ಥಗಿತ
ನವದೆಹಲಿ: ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಸಣ್ಣ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆರಂಭಿಕ ತನಿಖೆಯಲ್ಲಿ ಲ್ಯಾಪ್ಟಾಪ್ನ ಬ್ಯಾಟರಿ ಸ್ಫೋಟದ ಸಾಧ್ಯತೆಯನ್ನು ಸೂಚಿಸಿದ್ದರೂ, ಸ್ಫೋಟಕ್ಕೆ ನಿಜವಾದ ಕಾರಣ ಟಿಫಿನ್ ಬಾಂಬ್ ಎಂದು ಈಗ ಮೂಲಗಳು ಹೇಳುತ್ತವೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಲಭ್ಯವಿರುವ ವಿವರಗಳ ಪ್ರಕಾರ, ನ್ಯಾಯಾಲಯದ ಕೊಠಡಿ … Continued