100 ಕ್ಕೂ ಹೆಚ್ಚು ಯುಎಸ್ ಶಾಸನಕಾರರಿಂದ ಭಾರತದ ಟಿಆರ್‌ಪಿಎಸ್ ಮನ್ನಾ ಪ್ರಸ್ತಾಪ ಬೆಂಬಲಿಸುವಂತೆ ಬಿಡೆನ್ ಗೆ ಒತ್ತಾಯ

ವಾಷಿಂಗ್ಟನ್: ಕೆಲವು ಬೌದ್ಧಿಕ ಆಸ್ತಿ ಅಡೆತಡೆಗಳನ್ನು ತಾತ್ಕಾಲಿಕವಾಗಿ ತೆಗೆದುಹಾಕಲು ಮತ್ತು ಸ್ಥಳೀಯವಾಗಿ ಕೋವಿಡ್‌-19 ಡಯಾಗ್ನೋಸ್ಟಿಕ್ಸ್ ಮತ್ತು ಲಸಿಕೆಗಳನ್ನು ತಯಾರಿಸಲು ದೇಶಗಳಿಗೆ ಅವಕಾಶ ನೀಡುವ ಡಬ್ಲ್ಯುಟಿಒಗೆ ಭಾರತದ ಪ್ರಸ್ತಾಪವನ್ನು ಬೆಂಬಲಿಸುವಂತೆ ಒತ್ತಾಯಿಸಿ 100 ಕ್ಕೂ ಹೆಚ್ಚು ಅಮೆರಿಕದ ಲಾವ್‌ ಮೇಕರ್ಸ್‌ ಅಧ್ಯಕ್ಷ ಜೋ ಬಿಡನ್ ಅವರಿಗೆ ಪತ್ರ ಬರೆದಿದ್ದಾರೆ. ಈ ವಿಷಯದ ಬಗ್ಗೆ ಬಿಡೆನ್ ಆಡಳಿತ ಇನ್ನೂ … Continued